ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಬಗ್ಗೆ ಭರವಸೆ ಕೊಟ್ಟ ಶಿಕ್ಷಣ ಸಚಿವ ಬಿ ಎಸ್ ಪಿ ಮಹೇಶ್ | Oneindia Kannada

2018-07-17 429

Primary education minister N Mahesh has assured that free bus pass for students will be given soon and meeting will be called by chief minister H.D. Kumaraswamy regarding the issue.


ಶೀಘ್ರದಲ್ಲೇ ಬಸ್ ಪಾಸ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡಿಸುವ ಪ್ರಯತ್ನ ನಡೆದಿದೆ ಶೇ.25 ರಷ್ಟು ಹಣ ಭರಿಸಲು ಶಿಕ್ಷಣ ಇಲಾಖೆ ಸಿದ್ಧ ಎಂದು ಸಚಿವ ನಮ್ಮ ಪಾಲಿನ ಶೇ. 25ರಷ್ಟು ಹಣ ಭರಿಸಲು ನಾವು ಸಿದ್ಧ ಎಂದು ಶಿಕ್ಷಣ ಸಚಿವ ಮಹೇಶ್‌ ತಿಳಿಸಿದ್ದಾರೆ.

Videos similaires